Homemade crispy potato cheese bites ಹೋಂಮೇಡ್ ಕ್ರಿಸ್ಪಿ ಪೋಟೇಟೋ ಚೀಸ್ ಬಾಲ್ಸ್ ರೆಸಿಪಿ ಚಿತ್ರ

🧀 Crunchy Potato Cheese Bites

ಕ್ರಂಚಿ ಅಲೂಗಡ್ಡೆ ಚೀಸ್ ಬೈಟ್ಸ್

Description (ವಿವರಣೆ)

Crunchy on the outside, creamy and cheesy on the inside — these potato cheese balls make an ideal companion for tea-time or a lively party initiation.
ಹೊರಗಿನಿಂದ ಕ್ರಂಚಿ, ಒಳಗಿನಿಂದ ಚೀಸ್ ಮೆಲ್ಟ್ ಆಗೋ ಉತ್ಸಾಹ! ಟೀ-ಟೈಮ್, ಉತ್ಸವ, ಮಕ್ಕಳಿಗಾದರೂ ಎಲ್ಲರಿಗೂ ಶ್ರೇಷ್ಠ ಸ್ನ್ಯಾಕ್.

🥔 Ingredients ( ಬೇಕಾಗುವ ಸಾಮಗ್ರಿಗಳು)

2 large potatoes (cooked & mashed) (2 ದೊಡ್ಡ ಆಲೂಕಡ್ಡೆ)

1 cup mozzarella cheese (tiny cubes or shredded) (1 ಕಪ್ ಮೊಜಾರೆಲ್ಲಾ ಚೀಸ್)

2 tbsp corn starch (2 ಟೇಬಲ್ ಚಮಚ ಕಾರ್ನ್ ಫ್ಲೋರ್)

2 tbsp panko breadcrumbs (2 ಟೇಬಲ್ ಚಮಚ ಬ್ರೆಡ್ ಕ್ರಂಬ್ಸ್)

1 tsp red pepper flakes (1 ಟೀ ಚಮಚ ರೆಡ್ ಚಿಲ್ಲಿ)

½ tsp black pepper (½ ಟೀ ಚಮಚ ಮೆಣಸು ಪುಡಿ)

½ tsp mಮಿಶ್ರಣ ಸಿದ್ಧಪಡಿಸುವುದುixed spices/oregano (½ ಟೀ ಚಮಚ ಮಿಕ್ಸೆಡ್ ಹೆರ್ಬ್ಸ್ / ಒರೇಗಾನೋ)

Salt for seasoning (ಉಪ್ಪು – ಸ್ವಲ್ಪ)

Panko breadcrumbs (ಬ್ರೆಡ್ ಕ್ರಂಬ್ಸ್)

2 tbsp all-purpose flour + a splash of water (slurry) (for coating) ( ಕೋಟಿಂಗ್‌ಗೆ: ಮೇದಾ ಸ್ಲರಿ (2 ಟೇಬಲ್ ಮೇದಾ + ನೀರು)

Oil for deep frying (ಎಣ್ಣೆ – ಕರಿಯಲು)



🍽️ How to Prepare / ತಯಾರಿಸುವ ವಿಧಾನ


Make the mixture /ಮಿಶ್ರಣ ಸಿದ್ಧಪಡಿಸುವುದು:
In a bowl, combine mashed potatoes, corn starch, panko, pepper flakes, black pepper, herbs, and salt. Mix thoroughly to create a smooth dough.ಮ್ಯಾಶ್ ಮಾಡಿದ ಆಲೂಗಡ್ಡೆಗೆ ಕಾರ್ನ್ ಫ್ಲೋರ್, ಬ್ರೆಡ್ ಕ್ರಂಬ್ಸ್, ಚಿಲ್ಲಿ ಫ್ಲೇಕ್ಸ್, ಮೆಣಸು, ಹೆರ್ಬ್ಸ್, ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.


Form the balls /ಚೀಸ್ ಬಾಲ್ ರೂಪ :
Take a small amount of potato mixture, flatten it, place a cheese cube in the center, and roll it into a compact ball.
ಮಿಶ್ರಣದಿಂದ ಸಣ್ಣ ಉಂಡೆ ತೆಗೆದು, ಅದು flatten ಮಾಡಿ, ಒಳಗೆ ಚೀಸ್ ಇಟ್ಟು ಗಟ್ಟಿ ಉಂಡೆ ಮಾಡಬೇಕು.


Coat for enhanced crunch /ಕೋಟ್ ಮಾಡುವುದು:
Dip each ball in the flour slurry, then roll it in panko breadcrumbs.
(Tip: For exceptionally crunchy bites, coat twice!)
ಬಾಲ್ ಅನ್ನು ಮೇದಾ ಸ್ಲರಿಯಲ್ಲಿ ಮುಳುಗಿಸಿ, ನಂತರ ಬ್ರೆಡ್ ಕ್ರಂಬ್ಸ್‌ನಲ್ಲಿ ತಿರುಗಿಸಿ. (ಡಬಲ್ ಕೋಟಿಂಗ್ ಮಾಡಿದರೆ ಹೆಚ್ಚು ಕ್ರಿಸ್ಪಿ!)


Fry /ಫ್ರೈ:
Heat the oil over medium heat and fry the cheese balls until they turn golden brown and crispy.
ಎಣ್ಣೆ ಬಿಸಿ ಮಾಡಿದ್ದು, ಮಧ್ಯಮ ಅಗ್ನಿಯಲ್ಲಿ ಗೋಲ್ಡನ್ ಕ್ರಿಸ್ಪಿ ಆಗುವವರೆಗೆ ಕರಿಯಿರಿ.


Serve/ಸರ್ವ್ ಮಾಡಿ :
Savor hot with ketchup, mayonnaise, or your preferred dip!
ಕೆಚಪ್ ಅಥವಾ ಮೈಯೊ ಜೊತೆ ಬಿಸಿ ಬಿಸಿ ಸರ್ವ್ ಮಾಡಿ!




Good food tastes even better when shared with your loved ones.
ನೀವು ಪ್ರೀತಿಸುವವರೊಂದಿಗೆ ಹಂಚಿದಾಗಲೇ ಅಡುಗೆಯ ರುಚಿ ಇನ್ನಷ್ಟು ಹೆಚ್ಚಾಗುತ್ತದೆ.

Cooking is love made visible.

ಅಡುಗೆ ಎಂದರೆ ಕಣ್ಣಿಗೆ ಕಾಣಿಸುವ ಪ್ರೀತಿಯ ರೂಪ.

Great recipes come from simple ingredients and a big heart.


🍅 Savory Tomato Bath – A South Indian Cozy Delight


https://www.bbcgoodfood.com/recipes/collection/potato-recipes”